ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕಬನ್ನಿ
ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL
.............................. ........ EKAVI .............................. ...............
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.
EKAVI is an International Kannada Vedike dedicated to:Ella Kannadaabhimaanigala Antararastriya Vedike - "EKAVI"
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
holistic suite of activities of Kannada people
people of Kannada origin
people interested in culture of Karnataka and Kannada literature
preserve and promote Kannada heritage and culture
network all kannada kootas / associations / sanghas / vedikes all around the world
to develop methods and to teach kannadiga youths
to become responsible leaders, professionals in all fields and to become part of powerful democracy in the world.
the rich diversity of languages with roots and expanse in Karnataka to include tuLu, konkaNi, koorgi, havyaka, sanketi, bRuhaccaraNa , Etc.
to provide more prestige for the Kannada language and its culture.
to see that Kannadigas would continue
to enrich our language and contribute to our motherland,
to help educational institutions in different countries to programs and courses in Kannada and it's culture.
to strenghten the activities of Kannadigas here in North America and all over the world and to create a unified voice.
to respect the thoughts of the others. When Kannadigas recognize the opinion of the others, automatically it shows the respect we each other give.
ekavi nadedubanda haadi
No comments:
Post a Comment